TRANSLATION TASK !

Project - NA
New Assigned In-Progress Completed In-Review Reviewed
Export Search within this task
ಹಂದಿ ಓಡುತ್ತದೆ
ಮಕ್ಕಳು ಈ ಕಲ್ಲನ್ನು ಬಳಸುತ್ತಾರೆ
ಅವನು ತೆಂಗಿನಕಾಯಿ ಸಂಗ್ರಹಿಸುತ್ತಾನೆ
ಹಾವು ಅಂಕುಡೊಂಕಾಗಿ ಚಲಿಸುತ್ತದೆ
ನಾವು ನಮ್ಮ ಮಕ್ಕಳನ್ನು ಇಷ್ಟಪಡುತ್ತೇವೆ
ನನಗೆ ಆ ಹಣ್ಣು ಇಷ್ಟ
ನಾನು ಮೀನುಹಿಡಿಯುತ್ತೇನೆ.
ನಾನು ಸೋಮಾರಿಯಾಗಿರುವುದಿಲ್ಲ
ನಾವು ಕೆಲಸಕ್ಕೆ ಹೋಗುವುದಿಲ್ಲ
ನೀನು ಹೋಗಬೇಡ
ನೀವು ಕೆಲಸ ಮಾಡುವುದಿಲ್ಲ
ಅವನು ಕೆಲಸ ಮಾಡುವುದಿಲ್ಲ
ಅವಳು ಯಾವ ಕೆಲಸವನ್ನೂ ಮಾಡುವುದಿಲ್ಲ
ಇದು (ಜನರೇಟರ್) ಕೆಲಸ ಮಾಡುವುದಿಲ್ಲ
ಅವರು ಕೆಲಸ ಮಾಡುವುದಿಲ್ಲ
ನಾನು ನೆಲದ ಮೇಲೆ ಕುಳಿತುಕೊಳ್ಳುತ್ತೇನೆ
ಅವು ಇಂದು ಕುಡಿಯುವುದಿಲ್ಲ
ಅವನು ನೆಲದ ಮೇಲೆ ಕುಳಿತುಕೊಳ್ಳುತ್ತಾನೆ
ಕಳ್ಳ ಓಡಿಹೋದ.
ಮಡಕೆ ಒಡೆದುಹೋಯಿತು.
ಆನೆ ಸತ್ತಿತು.
ಎಲ್ಲಾ ಹಣ್ಣುಗಳು ಹಾಳಾಗಿವೆ.
ಹೂಗಳೆಲ್ಲ ಬಾಡಿಹೋದವು.
ಅವನು ಓದುತ್ತಿದ್ದಾನೆ.
ಮಗು ಚೆನ್ನಾಗಿ ಓದುತ್ತಿದೆ.
ಮಗು ಓದುತ್ತಿದೆ.
ನಾನು ಮುಂಜಾನೆ ಬೇಗ ಏಳುತ್ತೇನೆ.
ಅವನು ಸುಳ್ಳುಗಳನ್ನು ಮಾತ್ರ ಹೇಳುತ್ತಾನೆ.
ಬಹಳ ಹಿಂದೆ ಅವರು ಪ್ರತಿದಿನ ಇಲ್ಲಿಗೆ ಬರುತ್ತಿದ್ದರು.
ನಾನು ಗೀತಾವನ್ನು ನಿಯಮಿತವಾಗಿ ಓದುತ್ತೇನೆ.
ಅವನು ಇನ್ನು ಮುಂದೆ ಬರುವುದಿಲ್ಲ.
ನಾನು ಚಿಕ್ಕವನಿದ್ದಾಗ ನಿಯಮಿತವಾಗಿ ಕ್ರಿಕೆಟ್ ಆಡುತ್ತಿದ್ದೆ.
ಅವರು ಒಟ್ಟಿಗೆ ಇರುವುದನ್ನು ಮುಂದುವರಿಸುತ್ತಾರೆ.
ನಾನು ಬಾಲ್ಯದಲ್ಲಿ ಕೊಳಕ್ಕೆ ಹೋಗಿ ಸ್ನಾನ ಮಾಡುತ್ತಿದ್ದೆ.
ಅವಳು ಮಗುವಾಗಿದ್ದಾಗ ಹಾಡುತ್ತಿದ್ದಳು.
ನಾನು ಮೀನು ತಿನ್ನುವುದನ್ನು ಅಭ್ಯಾಸಮಾಡಿಕೊಂಡಿಲ್ಲ.
ನಾನು ಸಾಮಾನ್ಯವಾಗಿ ಸಂಜೆ ಹೊರಗೆ ಹೋಗುವುದಿಲ್ಲ.
ಅವನು ಬಂದಾಗ ಎಲ್ಲರೂ ಮಲಗಿದ್ದರು.
ಅವನು ಯಾವಾಗಲೂ ಓದುತ್ತಿರುತ್ತಾನೆ.
ಅವನು ಸ್ನಾನಗೃಹದಲ್ಲಿ ಓದುತ್ತಿದ್ದಾನೆ.
ನಾನು ಅಲ್ಲಿಗೆ ಹೋದಾಗ ರಾಮನ್ ಹಾಡುತ್ತಿದ್ದರು.
ಎಷ್ಟು ದಿನದಿಂದ ನಾನು ನಿನ್ನನ್ನು ನೋಡಿಕೊಳ್ಳುತ್ತಿದ್ದೇನೆ.
ಮನರಂಜನೆಗಳು ಶುರುವಾಗಿವೆ.
ಅವರು ಹಾಡಲು ಪ್ರಾರಂಭಿಸಿದರು.
ಅವನು ಓಡಲು ಪ್ರಾರಂಭಿಸಿದನು.
ಅವನು ಓಟವನ್ನು ಪ್ರಾರಂಭಿಸಿದನು.
ಅವನು ಇನ್ನೇನು ಹಾಡಲು ಪ್ರಾರಂಭಿಸುತ್ತಾನೆ.
ರೈಲು ಇನ್ನೇನು ಬರಲಿದೆ.
ಮರ ಇನ್ನೇನು ಬೀಳಲಿದೆ.
ನಾಟಕವು ಇನ್ನೇನು ಮುಗಿಯಲಿದೆ.
© TranKit. All rights reserved.