TRANSLATION TASK !

Project - NA
New Assigned In-Progress Completed In-Review Reviewed
Export Search within this task
ಅವನು ನಿಯಮಿತವಾಗಿ ನಿದ್ರೆಯನ್ನು ಮುಂದುವರೆಸಿದನು.
ಅವಳು ನಿಯಮಿತವಾಗಿ ಓದುತ್ತಿದ್ದಳು.
ಮೀತಾಳು ಶಾಲೆಗೆ ಹೋಗಿದ್ದಾಳೆ.
ಮೋಹನನು ನಿನ್ನೆ ದೇವಸ್ಥಾನಕ್ಕೆ ಹೋಗಿದ್ದನು.
ನೀನು ಬರುವಷ್ಟರಲ್ಲಿ ನಾನು ಅಮರಾವತಿಗೆ ಹೋಗಿರುತ್ತೇನೆ.
ಅವನು ಕೆಲಸ ಮಾಡಿದ್ದಾನೆ.
ಅವನು ಕೆಲಸ ಮಾಡಿದ್ದನು.
ಔಷಧದಿಂದಾಗಿ ಆಕೆಯ ಆರೋಗ್ಯ ಸುಧಾರಿಸಿದೆ.
ನೀವು ಎಂದಾದರೂ ನಾಗ್ಪುರಕ್ಕೆ ಹೋಗಿದ್ದೀರಾ?
ಅವಳು ಸೀರೆ ಉಟ್ಟಿದ್ದಾಳೆ.
ನೀವು ಟ್ಯಾಕ್ಸಿ-ಸ್ಟ್ಯಾಂಡ್ ತಲುಪುವ ಹೊತ್ತಿಗೆ, ನಾನು ಅಲ್ಲಿಗೆ ಬಂದಿರುತ್ತೇನೆ.
ನಾನು ಅವನ ಎಲ್ಲಾ ಕೆಲಸಗಳನ್ನು ಮಾಡಿದ್ದೇನೆ.
ಅವನು ವಾಡಿಕೆಯಂತೆ ಶಾಲೆಗೆ ಹೋಗುತ್ತಾನೆ.
ಪ್ರತಿದಿನ ಸಂಜೆ ಅವಳು ಹಾಡನ್ನು ಹಾಡುತ್ತಿದ್ದಳು.
ಅನು ಸ್ನಾನ ಮಾಡುತ್ತಿದ್ದಾಳೆ.
ಶಾಲಾ ಮೈದಾನದಲ್ಲಿ ಮಕ್ಕಳು ಆಟವಾಡುತ್ತಿದ್ದಾರೆ.
ಅವಳು ಮಧ್ಯಾಹ್ನವಿಡೀ ಸ್ವೆಟರ್ ಹೆಣೆಯುತ್ತಲೇ ಇರುತ್ತಾಳೆ.
ನಾನು ನಿಮಗೆ ಎಲ್ಲವನ್ನೂ ಹೇಳಿ ಮುಗಿಸಿದೆ.
ಅವನು ನಿಯಮಿತವಾಗಿ ಶಾಲೆಗೆ ಹೋಗುತ್ತಾನೆ.
ಅವನು ಆಗಾಗ್ಗೆ ಶಾಲೆಗೆ ಹೋಗುತ್ತಾನೆ.
ಬಾಲ್ಯದಲ್ಲಿ ಅವನು ನನ್ನ ಜೊತೆ ಟೆನಿಸ್ ಆಡುತ್ತಿದ್ದನು.
ಅವನು ಇವತ್ತಿನವರೆಗೂ ಸತ್ಯವನ್ನೇ ಹೇಳುತ್ತಾ ಬಂದಿದ್ದಾನೆ.
ಆ ಮಹಿಳಾ ಗಾಯಕಿ ಮೂರು ಗಂಟೆಗಳ ಕಾಲ ಹಾಡುತ್ತಾ ಹೋದರು.
ರಾಹುಲ್ ಸೋಫಾದಲ್ಲಿ ಮಲಗಿ ಟಿ.ವಿ.ಯನ್ನು ವೀಕ್ಷಿಸುತ್ತಾನೆ.
ಈಗ ನೀವು ಎರಡು ಬ್ರೆಡ್ ತುಂಡುಗಳನ್ನು ತಿನ್ನುತ್ತೀರಿ. ಪುಟ ಸಂಖ್ಯೆ 431
ನಾನು ಆಹಾರವನ್ನು ತಿಂದಿದ್ದೇನೆ.
ನೀವು ಅಂಗಿ ಖರೀದಿಸಿದ್ದೀರಿ.
ಅವರು ದಿನಪತ್ರಿಕೆ ಓದಿದ್ದರು.
ನೀವು ಪುಸ್ತಕ ತಂದಿದ್ದೀರಿ.
ಅವನು ನಾಟಕ ನೋಡಿರುತ್ತಾನೆ.
ನಾನು ಮೀರಾಗೆ ಪತ್ರ ಬರೆದಿದ್ದೆ.
ಅವಳು ಮೂರು ಗಂಟೆಗಳ ಕಾಲ ನಿರಂತರವಾಗಿ ನೃತ್ಯ ಮಾಡಿದ್ದಾಳೆ.
ನಾನು ಎರಡು ದಿನಗಳಿಂದ ವಿಮಾನಕ್ಕಾಗಿ ಕಾಯುತ್ತಿದ್ದೇನೆ.
ನೀವು ಎಂದಾದರೂ ಕಾಶ್ಮೀರಕ್ಕೆ ಹೋಗಿದ್ದೀರಾ?
ಅವನು ಮನೆಗೆ ಬೇಗ ಬರುತ್ತಿದ್ದನು.
ನಾನು ಪ್ರತಿದಿನ ಮಾರುಕಟ್ಟೆಗೆ ಹೋಗುತ್ತೇನೆ.
ಅಸ್ಲಮ್ ಪುಸ್ತಕವನ್ನು ಓದುತ್ತಿದ್ದಾನೆ.
ಮೋಹನ್ ಮಾರುಕಟ್ಟೆಗೆ ಹೋಗುತ್ತಿದ್ದರು.
ಶೀಲಾರವರು ಚಿತ್ರ ವೀಕ್ಷಿಸಲಿದ್ದಾರೆ.
ನಾನು ಅಣ್ಣಾಮಲೈಗೆ ಹೋಗುತ್ತಿಲ್ಲ.
ನಾವು ಬೆಳಿಗ್ಗೆ ಹಂದಿ ಬೇಟೆಗೆ ಹೋಗುತ್ತೇವೆ.
ನಾನು ಅಣ್ಣಾಮಲೈಗೆ ಹೋಗುತ್ತೇನೆ.
ನಾವು ಸಂಜೆ ಹಂದಿ ಬೇಟೆಗೆ ಹೋಗುವುದಿಲ್ಲ.
ನೀವು ಕೆಲವು ದಿನಗಳವರೆಗೆ ನನ್ನ ಕೋಳಿಗಳನ್ನು ನೋಡಿಕೊಳ್ಳುತ್ತೀರಿ.
ನೀವು ಕೆಲವು ದಿನಗಳವರೆಗೆ ನನ್ನ ಕೋಳಿಗಳನ್ನು ನೋಡಿಕೊಳ್ಳುವುದಿಲ್ಲ.
ಅವನು ನಿಮಗೆ ಸಹಾಯ ಮಾಡುತ್ತಾನೆ
ಅವನು ನಿಮಗೆ ತೊಂದರೆ ಕೊಡುವುದಿಲ್ಲ
ಅವರೆಲ್ಲರೂ ನಮ್ಮ ಭಾಷೆಯನ್ನು ಕಲಿಯುತ್ತಾರೆ.
ಅವರೆಲ್ಲರೂ ನಮ್ಮ ಭಾಷೆಯನ್ನು ಮರೆಯುವುದಿಲ್ಲ.
ಮೇಕೆಗಳು ಮೇಯುತ್ತಿರುತ್ತವೆ.
© TranKit. All rights reserved.