TRANSLATION TASK !

Project - NA
New Assigned In-Progress Completed In-Review Reviewed
Export Search within this task
ಹಂದಿಗಳು ಓಡುತ್ತಿವೆ.
ಮಗು ಅಲ್ಲಿ ಕುಳಿತಿದೆ.
ನಾನು ಬರುತ್ತಿದ್ದೇನೆ.
ಅವನು ಹಕ್ಕಿಯ ವೀಡಿಯೋ ಚಿತ್ರೀಕರಣ ಮಾಡುತ್ತಿದ್ದಾನೆ.
ಅವನು ಬಲೆಯನ್ನು ರಿಪೇರಿ ಮಾಡುತ್ತಿದ್ದಾನೆ.
ನಾನು ಕಾಡಿಗೆ ಹೋಗುತ್ತಿಲ್ಲ.
ನಾನು ಕಣಿವೆಗೆ ಹೋಗುತ್ತಿದ್ದೇನೆ.
ನಾವು ಆಮೆಯ ಬೇಟೆಗೆ ಹೋಗುತ್ತಿಲ್ಲ.
ನಾವು ಹಂದಿ ಬೇಟೆಗೆ ಹೋಗುತ್ತಿದ್ದೇವೆ.
ನೀನು ಶಾಲೆಗೆ ಹೋಗುತ್ತಿಲ್ಲ.
ನೀನು ಮನ್ಬನ್ನನ ಮನೆಗೆ ಹೋಗುತ್ತಿದ್ದೀರಿ.
ನೀವು ಆಮೆ ಬೇಟೆಗೆ ಹೋಗುತ್ತಿಲ್ಲ.
ನೀವು ಮೀನುಗಾರಿಕೆಗೆ ಹೋಗುತ್ತಿದ್ದೀರಿ.
ಅವನು ಶಾಲೆಗೆ ಹೋಗುತ್ತಿಲ್ಲ.
ಅವನು ಆತನ ಮನೆಗೆ ಹೋಗುತ್ತಿದ್ದಾನೆ.
ಅವಳು ಕಾಡಿಗೆ ಹೋಗುವುದಿಲ್ಲ.
ಅದು (ಮರ) ಬೀಳಲಿದೆ.
ಅದು (ಮರ) ಬೀಳುವುದಿಲ್ಲ.
ಅವರು ಮೀನುಗಾರಿಕೆ ಮಾಡುತ್ತಿಲ್ಲ.
ಅವರು ಆಮೆಗಳನ್ನು ಬೇಟೆಯಾಡುತ್ತಿದ್ದಾರೆ.
ಅವುಗಳು ಓಡುತ್ತಿಲ್ಲ.
ಅವು ಬೆನ್ನಟ್ಟುತ್ತಿವೆ.
ಗಾಳಿಯು ಬೀಸುತ್ತಿದೆ.
ಮಳೆ ಬರುತ್ತಿದೆ.
ನಾನು ನೆಲದ ಮೇಲೆ ಕುಳಿತಿದ್ದೇನೆ.
ಅವನು ಛಾವಣಿಯ ಮೇಲೆ ಕುಳಿತಿದ್ದಾನೆ.
ನಾನು ನಿನಗೆ ಹಣ ಕೊಟ್ಟಿದ್ದೇನೆ.
ನನ್ನ ಮಗ ಬಂದಿದ್ದಾನೆ.
ನಾವು ಆಹಾರವನ್ನು ಸೇವಿಸಿದ್ದೇವೆ.
ನಮ್ಮ ಹುಡುಗರು ವೈಪಾರೈಗೆ ಹೋಗಿದ್ದಾರೆ.
ನಿನ್ನ ಮಗ ಬಂದಿದ್ದಾನೆ.
ಅವನು ಪತ್ರ ಬರೆದಿದ್ದಾನೆ.
ಅವಳು ತನ್ನ ಸ್ನೇಹಿತನ ಬಳಿಗೆ ಹೋಗಿದ್ದಾಳೆ.
ಅವರು ಮೀನುಗಾರಿಕೆಗೆ ಹೋಗಿದ್ದಾರೆ.
ಅವರು ಅಡಗಿಕೊಂಡಿದ್ದಾರೆ.
ನಾನು ಕೆಲಸ ಮಾಡಿಲ್ಲ.
ನಾವು ಕೆಲಸ ಮಾಡಿಲ್ಲ.
ನೀನು ಕೆಲಸವನ್ನು ಮಾಡಿಲ್ಲ.
ನೀವು ಕೆಲಸವನ್ನು ಮಾಡಿಲ್ಲ.
ಅವರು ಕೆಲಸ ಮಾಡಿಲ್ಲ.
ಅವಳು ಕೆಲಸವನ್ನು ಮಾಡಿಲ್ಲ.
ಇದು ಸಂಭವಿಸಿದೆ.
ಅದನ್ನು ಮಾಡಲಾಗಿದೆ.
ನಾನು ಇಲ್ಲಿಗೆ ಬಂದಿದ್ದೇನೆ.
ಅವರು ನಿಮ್ಮ ಭಾಷೆಯನ್ನು ಕಲಿಯಲು ಇಲ್ಲಿಗೆ ಬಂದಿದ್ದಾರೆ.
ನಾನು ಪಕ್ಷಿಯನ್ನು ಹುಡುಕುತ್ತಲೇ ಇದ್ದೇನೆ.
ನಾವು ಬಹಳ ಹಿಂದಿನಿಂದ ಇಲ್ಲಿ ವಾಸಿಸುತ್ತಲೇ ಇದ್ದೇವೆ.
ನೀನು ಕೆಲವು ಸಮಯದಿಂದ ನಮ್ಮೊಂದಿಗೆ ಇದ್ದೀಯೆ.
ರಾಹುಲ್ ಅಲ್ಲಿ ನಿಂತೇ ಇದ್ದಾರೆ.
ಅವಳು ಬೆಳಗ್ಗಿನಿಂದ ಅಡುಗೆ ಮನೆಯಲ್ಲೇ ಇದ್ದಾಳೆ.
© TranKit. All rights reserved.