TRANSLATION TASK !

Project - NA
New Assigned In-Progress Completed In-Review Reviewed
Export Search within this task
ಅವು ತೊಂದರೆ ಕೊಡುತ್ತಿರುವುದಿಲ್ಲ.
ನಾಯಿ ನಿಮ್ಮ ಸುತ್ತಲೂ ತಿರುಗುತ್ತದೆ.
ಇದು ನಿಮಗೆ ತೊಂದರೆ ಕೊಡುತ್ತಿರುವುದಿಲ್ಲ.
ನಾನು ನಾಳೆ ಬರಲಿದ್ದೇನೆ.
ಅವನು ನಾಳೆ ಬರಲಿದ್ದಾನೆ.
ಗಾಳಿ ಬೀಸಲಿದೆ.
ಮಳೆ ಬರಲಿದೆ.
ನಾನು ಹಾಡನ್ನು ಹಾಡಿರುತ್ತಿದ್ದೆನು.
ನಾನು ಕಥೆಯನ್ನು ಹೇಳಿರುತ್ತಿರಲಿಲ್ಲ.
ನಾವು ದೋಣಿಯ ಮೂಲಕ ತಲುಪಿರುತ್ತಿದ್ದೆವು.
ನಾವು ಈಜುವ ಮೂಲಕ ತಲುಪಿರುತ್ತಿರಲಿಲ್ಲ.
ನೀವು ದೋಣಿಯನ್ನು ಅಲಂಕರಿಸಿರುತ್ತಿರಲಿಲ್ಲ.
ಅವನು ಮೀನುಹಿಡಿಯಲು ಹೋಗಿರುತ್ತಿದ್ದನು.
ಅವನು ಮನೆಯಲ್ಲಿ ಉಳಿದಿರುತ್ತಿರಲಿಲ್ಲ.
ಅವಳು ಗೆಡ್ಡೆ ಅಗೆಯಲು ಹೋಗಿರುತ್ತಿದ್ದಳು.
ಅವಳು ಉರುವಲು ಸಂಗ್ರಹಕ್ಕೆ ಹೋಗಿರುತ್ತಿರಲಿಲ್ಲ.
ನಾಯಿ ಹಂದಿಯನ್ನು ಅಟ್ಟಿಸಿಕೊಂಡು ಹೋಗಿರುತ್ತಿತ್ತು.
ಇದು ಕೋಳಿಯನ್ನು ಬೆನ್ನಟ್ಟುತ್ತಿರಲಿಲ್ಲ.
ಮೇಕೆಗಳು ಹುಲ್ಲುಗಾವಲಿನಲ್ಲಿ ಮೇಯ್ದಿರುತ್ತಿದ್ದವು.
ಅವು ತೋಟದಲ್ಲಿ ಮೇಯ್ದಿರುವುದಿಲ್ಲ.
ನನಗೆ ಹೇಳಿದ್ದರೆ ನಾನು ಅಲ್ಲಿಗೆ ಹೋಗುತ್ತಿದ್ದೆ.
ಅವನಿಗೆ ಹೇಳಿದ್ದರೆ ಅವನು ಅಲ್ಲಿಗೆ ಹೋಗುತ್ತಿದ್ದನು.
ನಾನು ಹಾಡನ್ನು ಹಾಡುತ್ತಿರುತ್ತಿದ್ದೆ.
ನಾನು ಕಥೆಯನ್ನು ಹೇಳುತ್ತಿರಲಿಲ್ಲ.
ನಾವು ದೋಣಿಯ ಮೂಲಕ ತಲುಪುತ್ತಿದ್ದೆವು.
ನೀವು ಹಬ್ಬದ ಕಂಬವನ್ನು ಅಲಂಕರಿಸುತ್ತಿರಿ.
ನೀವು ಹಬ್ಬದ ಕಂಬವನ್ನು ಅಲಂಕರಿಸುತ್ತಿರಲಿಲ್ಲ.
ಅವನು ಮೀನುಗಾರಿಕೆಗೆ ಹೋಗುತ್ತಿರುತ್ತಿದ್ದನು.
ಅವನು ಮನೆಯಲ್ಲಿ ಉಳಿಯುತ್ತಿರಲಿಲ್ಲ.
ಅವಳು ಗಡ್ಡೆ ಅಗೆಯಲು ಹೋಗುತ್ತ ಇರುತ್ತಿದ್ದಳು.
ಅವಳು ಉರುವಲು ಸಂಗ್ರಹಕ್ಕೆ ಹೋಗುತ್ತ ಇರುತ್ತಿರಲಿಲ್ಲ.
ಅವರೆಲ್ಲರೂ ಕಾಡಿನಿಂದ ಹಿಂತಿರುಗುತ್ತ ಇರುತ್ತಿದ್ದರು.
ಅವರೆಲ್ಲರೂ ಕಾಡಿನಿಂದ ಹಿಂತಿರುಗುತ್ತ ಇರುತ್ತಿರಲಿಲ್ಲ.
ನಾಯಿ ಹಂದಿಯನ್ನು ಅಟ್ಟಿಸಿಕೊಂಡು ಬರುತ್ತಿತ್ತು.
ಇದು ಕೋಳಿಯನ್ನು ಬೆನ್ನಟ್ಟುತ್ತಿರಲಿಲ್ಲ.
ಆಡುಗಳು ಹುಲ್ಲುಗಾವಲಿನಲ್ಲಿ ಮೇಯುತ್ತ ಇರುತ್ತಿದ್ದವು.
ಅವರೆಲ್ಲರೂ ತೋಟದಲ್ಲಿ ಮೇಯಿಸುತ್ತ ಇರುತ್ತಿರಲಿಲ್ಲ.
ನನ್ನನ್ನು ಕೇಳಿದ್ದರೆ ನಿಮ್ಮ ಭಾಷೆಯಲ್ಲಿಯೇ ಕೆಲಸ ಮಾಡುತ್ತ ಇರುತ್ತಿದ್ದೆ.
ಅವನ್ನನ್ನು ಕೇಳಿದ್ದರೆ ನಿಮ್ಮ ಭಾಷೆಯಲ್ಲಿಯೇ ಕೆಲಸ ಮಾಡುತ್ತ ಇರುತ್ತಿದ್ದ.
ನಾನು ಹಾಡುತ್ತಿದ್ದೇನೆ.
ನಾನು ಓದುತ್ತಿಲ್ಲ.
ಅವಳು ಅಡುಗೆ ಮಾಡುತ್ತಿಲ್ಲ.
ಅವಳು ಪಾತ್ರೆಗಳನ್ನು ಸ್ವಚ್ಛಗೊಳಿಸುತ್ತಿದ್ದಾಳೆ.
ಅವನು ಆಹಾರವನ್ನು ತಿನ್ನುತ್ತಿದ್ದಾನೆ.
ಅವನು ಹಲಸಿನಹಣ್ಣನ್ನು ತಿನ್ನುತ್ತಿಲ್ಲ.
ನಾಯಿ ಬೊಗಳುತ್ತಿದೆ.
ನಾಯಿಯು ಬೊಗಳುತ್ತಿಲ್ಲ.
ಮೇಕೆಗಳು ಮೇಯುತ್ತಿವೆ.
ಮೇಕೆಯು ಮೇಯುತ್ತಿದೆ.
ಹಂದಿಯು ಓಡುತ್ತಿದೆ.
© TranKit. All rights reserved.