TRANSLATION TASK !

Project - NA
New Assigned In-Progress Completed In-Review Reviewed
Export Search within this task
ಅವರೆಲ್ಲರೂ ದೀರ್ಘಕಾಲದಿಂದ ಪರ್ವತದಲ್ಲೇ ಇದ್ದಾರೆ.
ನಾಯಿಗಳು ಬರುತ್ತಲೇ ಇವೆ.
ಮಧ್ಯಾಹ್ನದಿಂದ ಬೆಕ್ಕು ಇಲಿಯನ್ನು ಅಟ್ಟಿಸಿಕೊಂಡು ಬರುತ್ತಲೇ ಇದೆ.
ನಾನು ನಿಮ್ಮ ಭಾಷೆಯನ್ನು ಕಲಿಯಲು ಸಿದ್ಧನಿದ್ದೇನೆ.
ನಾನು ಸೋಮನೂರು ಗ್ರಾಮಕ್ಕೆ ಹೋಗಿದ್ದೆ.
ನಾನು ಸೋಮನೂರು ಗ್ರಾಮಕ್ಕೆ ಹೋಗಿರಲಿಲ್ಲ.
ನಾವು ಈ ಮನೆಯನ್ನು ನಿರ್ಮಿಸಿದ್ದೆವು.
ನಾವು ಆ ಮನೆಯನ್ನು ನಿರ್ಮಿಸಿರಲಿಲ್ಲ.
ನೀನು ಹಿಂದೆ ಇಲ್ಲಿಗೆ ಬಂದಿದ್ದೀಯೆ.
ನೀನು ಹೆಚ್ಚು ಕಾಲ ಉಳಿದುಕೊಳ್ಳಲಿಲ್ಲ.
ಅವನು ತನ್ನ ಬುಟ್ಟಿಯನ್ನು ನಿಕೋಬರಿಯಲ್ಲದವನಿಗೆ ಕೊಟ್ಟಿದ್ದನು.
ಅವನು ತನ್ನ ಸೈಕಲ್ ಅನ್ನು ನಿಕೋಬರಿಯಲ್ಲದವನಿಗೆ ಕೊಟ್ಟಿರಲಿಲ್ಲ.
ಅವಳು ತನ್ನ ಅಡಿಗೆ ಕೆಲಸ ಮುಗಿಸಿದ್ದಳು.
ಅವಳು ತನ್ನ ಕೆಲಸವನ್ನು ಪೂರ್ಣಗೊಳಿಸಿರಲಿಲ್ಲ.
ಹಂದಿ ತೆಂಗಿನಕಾಯಿಯನ್ನೆಲ್ಲ ತಿಂದಿತ್ತು.
ಅದು ನೀರನ್ನೆಲ್ಲ ಕುಡಿದಿರಲಿಲ್ಲ.
ತೆಂಗಿನಕಾಯಿಗಳು ಬಲಿತು ಕೆಳಗೆ ಬಿದ್ದಿದ್ದವು.
ಅವು ಗಾಳಿಯಿಂದಾಗಿ ಕೆಳಗೆ ಬಿದ್ದಿರಲಿಲ್ಲ.
ನಾನು ನಿದ್ರಿಸುತ್ತಿದ್ದೆ.
ನಾನು ಮಾತನಾಡುತ್ತಿರಲಿಲ್ಲ.
ನಾವು ಹಾಡುತ್ತಿದ್ದೆವು.
ನಾವು ಜಗಳವಾಡುತ್ತಿರಲಿಲ್ಲ.
ನೀವು ಬಾಣವನ್ನು ಮಾಡುತ್ತಿದ್ದೀರಿ.
ನೀವು ಉರುವಲು ಸಂಗ್ರಹಿಸುತ್ತಿರಲಿಲ್ಲ.
ಅವರು ದೋಣಿಗಾಗಿ ಉರುವಲು ಕತ್ತರಿಸುತ್ತಿದ್ದರು.
ಅವನು ಉರುವಲಿಗೆ ಮರ ಕಡಿಯುತ್ತಿರಲಿಲ್ಲ.
ಅವಳು ಮಗುವಿಗೆ ಉಣಿಸುತ್ತಿದ್ದಳು.
ಅವಳು ಬುಟ್ಟಿಯನ್ನು ಹೆಣೆಯುತ್ತಿರಲಿಲ್ಲ.
ಕೋಳಿ ಮೊಟ್ಟೆ ಇಡುತ್ತಿತ್ತು.
ಅದು (ಕೋಳಿ) ಹುಳುಗಳನ್ನು ತಿನ್ನುತ್ತಿರಲಿಲ್ಲ.
ಮೇಕೆಗಳು ಮೇಯುತ್ತಿದ್ದವು.
ಅವರು ವಿಶ್ರಾಂತಿ ಪಡೆಯುತ್ತಿರಲಿಲ್ಲ.
ಗಾಳಿ ಬೀಸುತ್ತಿತ್ತು.
ಮಳೆ ಬರುತ್ತಿತ್ತು.
ಅವನು ನೆಲದ ಮೇಲೆ ಕುಳಿತಿದ್ದ.
ನಾನು ನಿನ್ನನ್ನು ಅಲ್ಲಿಂದ ನೋಡುತ್ತಲೇ ಇದ್ದೆನು.
ನಾನು ನಿನ್ನನ್ನು ಇಲ್ಲಿಂದ ನೋಡುತ್ತಲೇ ಇರಲಿಲ್ಲ.
ನಾವು ಈ ಮೊಸಳೆಯನ್ನು ಹುಡುಕುತ್ತಲೇ ಇದ್ದೆವು.
ನಾವು ಆಮೆಯನ್ನು ಹುಡುಕುತ್ತಲೇ ಇರಲಿಲ್ಲ.
ನೀನು ಅಂಡಮಾನ್ ದ್ವೀಪಗಳಿಗೆ ಆಗಾಗ್ಗೆ ಭೇಟಿ ನೀಡುತ್ತಲೇ ಇದ್ದೆ.
ನೀನು ನಿಕೋಬಾರ್ ದ್ವೀಪಗಳಿಗೆ ಆಗಾಗ್ಗೆ ಭೇಟಿ ನೀಡುತ್ತಲೇ ಇರಲಿಲ್ಲ.
ಅವರು ಕೆಲವು ದಿನ ಆಸ್ಪತ್ರೆಯಲ್ಲಿಯೇ ಇದ್ದರು.
ಅವರು ಈ ಗ್ರಾಮದಲ್ಲಿ ಕೆಲವು ದಿನ ಉಳಿದಿರಲಿಲ್ಲ.
ಅವಳು ಮಕ್ಕಳನ್ನು ಸಾಕುತ್ತಿದ್ದಳು.
ಅವಳು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸುತ್ತಿರಲಿಲ್ಲ.
ನಿಮ್ಮ ಭಾಷೆಯನ್ನು ಕಲಿಯಲು ನಾನು ಸಿದ್ಧನಾಗಿದ್ದೆ.
ಅವರು ನಿಮ್ಮ ಭಾಷೆಯನ್ನು ಕಲಿಯಲು ಸಿದ್ಧರಿದ್ದರು.
ಅವರು ನಿಮ್ಮ ಭಾಷೆಯ ಅಧ್ಯಯನ ಮಾಡಲು ಸನ್ನದ್ಧರಾಗಿದ್ದಾರೆ.
ಮೀತಾಳು ಕಚೇರಿಗೆ ಹೋಗಿದ್ದಾಳೆ.
ಈಗ ನೀವು ಎರಡು ಬ್ರೆಡ್ ತುಂಡುಗಳನ್ನು ತಿನ್ನಿ.
© TranKit. All rights reserved.