TRANSLATION TASK !

Project - NA
New Assigned In-Progress Completed In-Review Reviewed
Export Search within this task
ಅವನು ಹೋಗುವ ಸಮಯ ಬಂದಿದೆ.
ನಿಮ್ಮ ಸ್ನಾನ ಮುಗಿಸಿದ್ದೀರಾ?
ನೀವು ಊಟ ಮಾಡಿದ್ದೀರಾ?
ನೀವು ಕಾಫಿ ಕುಡಿದು ಮುಗಿಸಿದ್ದೀರಾ?
ನಾನು ಬರುವಷ್ಟರಲ್ಲಿ ಅವರು ಹೋಗಿದ್ದರು.
ಬೆಳಿಗ್ಗೆ ನಾನು ಸ್ನಾನ ಮಾಡಿ ಕಾಫಿ ತೆಗೆದುಕೊಂಡೆ.
ಅವನು ಮತ್ತೆ ಮತ್ತೆ ಅದನ್ನೇ ಹೇಳುತ್ತಲೇ ಇರುತ್ತಾನೆ.
ಅವನು ಪ್ರೋತ್ಸಾಹಿಸಿದನು.
ನಾವು ನೋಡುತ್ತಿರುವಾಗಲೇ ಅವನು ಕೆಳಗೆ ಹಾರಿದನು.
ಅವನು ಒಂದು ಬಾಟಲಿ ನೀರನ್ನು ಕುಡಿದು ಮುಗಿಸಿದನು.
ನಿನ್ನೆ ರಾತ್ರಿ ಅವನು ಬಹಳ ಸಮಯದವರೆಗೆ ಓದುತ್ತಿದ್ದನು.
ಪಾಠಗಳನ್ನು ಹೇಳಿಕೊಡಲಾಗುತ್ತಿದೆ.
ಪಾಠಗಳನ್ನು ಹೇಳುತ್ತಿದ್ದಿರಬೇಕು.
ನೀವು ಎಂದಾದರೂ ದೆಹಲಿಗೆ ಹೋಗಿದ್ದೀರಾ?’
ಅವಳು ಈಗಾಗಲೇ ಎರಡು ಗಂಟೆಗಳ ಕಾಲ ಹಾಡಿದ್ದಾಳೆ.
ಅವನು ಎರಡು ನಿಮಿಷಗಳಲ್ಲಿ ಎಂಟು ಮೈಲಿ ಓಡಿದನು.
ಹಾಲು ಕೆಟ್ಟು ಹೋಗಿದೆ.
ಅಂಥದ್ದೊಂದು ಉತ್ತಮ ಅವಕಾಶ ಕೈ ತಪ್ಪಿತು.
ತಯಾರಿಸಿದ ಎಲ್ಲಾ ಆಹಾರವನ್ನು ಅವನು ತಿಂದುಬಿಟ್ಟನು.
ಸೂರ್ಯ ಉದಯಿಸುತ್ತಿದ್ದಾನೆ.
ಅವನು ನಕ್ಷೆಯನ್ನು ಓದುತ್ತ ಓಡಿಸುತ್ತಾನೆ.
ಅವರು ದಿನಕ್ಕೆ ಎರಡು ಬಾರಿ ಊಟ ಮಾಡುತ್ತಾರೆ.
ಅವರು ತಿರುಚ್ಚಿಯಲ್ಲಿರುವ ಚಿಕ್ಕಮ್ಮನ ಮನೆಗೆ ಹೋಗಿದ್ದಾರೆ.
ನಾನು ಈಗಾಗಲೇ ಒಂದು ಗಂಟೆಯಿಂದ ಕಾಯುತ್ತಿದ್ದೇನೆ.
ರಾಮಣನು ಹೊರಟುಹೋದನು.
ನಾನು ಬಂದಾಗ, ತಂದೆ ಮಲಗಿದ್ದರು.
ನೀವು ಸ್ನಾನ ಮಾಡಿದ್ದೀರಾ?
ಹೆಂಡತಿ ಸಿನಿಮಾಗೆ ಹೋಗಿದ್ದಾಳೆ.
ನಾವು ಮುಲ್ತಾನ್ ಗೆ ಹೋಗಿದ್ದೆವು.
ರೈಲು ಬರುವಷ್ಟರಲ್ಲಿ ಪೊಲೀಸರು ಕಳ್ಳನನ್ನು ಹಿಡಿದಿರುತ್ತಾರೆ.
ಅವರು ಸ್ವಲ್ಪ ಸಮಯದ ಹಿಂದೆ ಅಮೆರಿಕದಿಂದ ಬಂದಿದ್ದಾರೆ.
ನೀವು ಎಂದಾದರೂ ಮುಲ್ತಾನ್‌ಗೆ ಹೋಗಿದ್ದೀರಾ.
ನಾನು ಕಳೆದ ಎರಡು ಗಂಟೆಗಳಿಂದ ಕಾಯುತ್ತಿದ್ದೇನೆ.
ತುಂಬಾ ಕಠಿಣ ಪರಿಶ್ರಮದ ನಂತರ ನಾನು ಯಶಸ್ವಿಯಾಗಿದ್ದೇನೆ.
ಇಡೀ ಕೆಲಸವೇ ಹಾಳಾಗಿ ಹೋಯಿತು.
ಬೆಕ್ಕು ಎಲ್ಲಾ ಹಾಲನ್ನು ಕುಡಿದಿದೆ.
ಅವನು ಈ ಪತ್ರವನ್ನು ಸಿಟ್ಟಿನಿಂದ ಬರೆದಿದ್ದಾನೆ.
ಈ ಕೆಲಸವನ್ನು ಮಾಡಲು ಪ್ರಯತ್ನಿಸಿ.
ಅವನು ಪತ್ರ ಬರೆದಿದ್ದಾನೆ.
ಅವನು ಶಾಲೆಗೆ ಹೋಗುತ್ತಿದ್ದನು.
ಇಂದಿನಿಂದ ನಾನು ಪ್ರತಿದಿನ ಶಾಲೆಗೆ ಹೋಗುತ್ತೇನೆ.
ನಾನು ಮಲಗುವ ಸ್ಥಿತಿಯಲ್ಲಿದ್ದೆ.
ನನಗೆ ನಿದ್ದೆ ಬರುತ್ತಲೇ ಇತ್ತು.
ಹರಿಯು ಓದಲು ಪ್ರಾರಂಭಿಸಿದನು.
ನಾನು ಈಗಾಗಲೇ ಪತ್ರ ಬರೆದು ಮುಗಿಸಿದ್ದೇನೆ.
ಅವಳು ಆಗಾಗ ಜಾಗಿಂಗ್ ಮಾಡುತ್ತಿದ್ದಳು.
ನಾನು ವಿರಾಮವಾಗಿದ್ದಾಗ ಶಾಲೆಗೆ ಹೋಗುತ್ತೇನೆ.
ಅವನು ಪುಸ್ತಕ ಓದುವುದನ್ನು ಮುಂದುವರೆಸುತ್ತಾನೆ.
ಅವಳು ನಗುತ್ತಾ ಮಾತನಾಡುತ್ತಾಳೆ.
ಅವಳು ನಿಂತಿರುವಾಗ ಯೋಚಿಸುತ್ತಿದ್ದಾಳೆ.
© TranKit. All rights reserved.